ಪೊಳಲಿ :ಪಲ್ಲಿಪಾಡಿ ಶ್ರೀ ಗೋಪಾಲಕೃಷ್ಣ ಲಕ್ಷ್ಮೀ ನರಸಿಂಹ ದೇವಸ್ಥಾನಕ್ಕೆ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಿಂದ ಫೆ.೦೩ರಂದು ಗುರುವಾರ ಮಧ್ಯಾಹ್ನ ೨ ಗಂಟೆಗೆ ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಹೊರಡಿತು.WhatsApp Image 2022-02-03 at 3.47.58 PM

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಿಂದ ಹೊರಟು ಪುಂಚಮೆ, ಸಾಣೂರು ಪದವು, ಗುಂಡಿಕುಮೇರು, ಕರಿಯಂಗಳ ಪಲ್ಲಿಪಾಡಿ ಶ್ರೀ ವಿಠೋಭ ಬಾಲ ಭಜನಾ ಮಂದಿರದ ವರೆಗೆ ತಲುಪಿ ಅಲ್ಲಿಂದ ಪೂರ್ಣ ಕುಂಭ ಸ್ವಾಗತದೊಂದಿಗೆ ಚೆಂಡೆ, ಸ್ಯಾಕ್ಸೋಫೋನ್ ಹಾಗೂ ವಿವಿಧ ವಿನೊದಾವಳಿಯೊಂದಿಗೆ ಕಂಡದಬೆಟ್ಟು ಮಾರ್ಗವಾಗಿ ಭವ್ಯ ಶೋಭಾಯಾತ್ರೆಯು ಶ್ರೀ ಕ್ಷೇತ್ರಕ್ಕೆ ಹೊರಡಿತು.WhatsApp Image 2022-02-03 at 3.47.59 PM WhatsApp Image 2022-02-03 at 3.48.05 PM  WhatsApp Image 2022-02-03 at 3.48.06 PM  WhatsApp Image 2022-02-03 at 3.48.07 PM  WhatsApp Image 2022-02-03 at 3.48.09 PM

By Suddi9

Leave a Reply

Your email address will not be published. Required fields are marked *