ಕೈಕಂಬ : ವಿಶ್ವ ಹಿಂದೂ ಪರಿಷತ್ ಭಜರಂಗದಳ ಆಂಜನೇಯ ಶಾಖೆ ಭವಂತಿಬೆಟ್ಟು ಮಳಲಿ ಹಾಗೂ ಜವನೆರ್ ಮಣೇಲ್ ಮತ್ತು ಯುವಶಕ್ತಿ ಕಾಜಿಲ ಇದರ ವತಿಯಿಂದ ನಡೆಯುವ ಬ್ರಹತ್ ಅಂಗಾಂಗ ದಾನ ನೋಂದವಣಿ ಕಾರ್ಯಕ್ರಮಕ್ಕೆ ಸಚಿವರಿಗೆ ಅಮಂತ್ರಣ ನೀಡಲಾಯಿತು.
ಈ ಸಂದರ್ಭದಲ್ಲಿ ಚಂದ್ರಹಾಸ್ ಶೆಟ್ಟಿ ನಾರ್ಲ, ವಿಶ್ವ ಹಿಂದೂ ಪರಿಷತ್ ಭಜರಂಗದಳದ ಸಂಚಾಲಕ ಶ್ರೀನಿಧಿ ಮಳಲಿ, ವಿಶಾಲ್ ಮಳಲಿ ಹಾಗೂ ಸುಭಾಸ್ ಉಪಸ್ಥಿತರಿದ್ದರು.
