ಕೈಕಂಬ: ತಾಲೂಕಿನ ಇರುವೈಲು ಗ್ರಾಮದ ಬಟಾರ ಮನೆ ಮುತ್ತುಶ್ರೀ (90) ಅವರು ಜ.16ರಂದು ಭಾನುವಾರ ನಿಧನರಾದರು. ಮೃತರು ಹೈಕೋರ್ಟ್ ಹಿರಿಯ  ವಕೀಲ ಐ.ತಾರಾನಾಥ ಪೂಜಾರಿ ಸಹಿತ ಮೂವರು ಪುತ್ರರನ್ನು ಮೂವರು ಪುತ್ರಿಯರನ್ನು ಅಳಿಯಂದಿರು, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.WhatsApp Image 2022-01-17 at 3.43.54 PM

By suddi9

Leave a Reply

Your email address will not be published. Required fields are marked *