ಕೈಕಂಬ : ಗುರುಪುರ ಮೂಳೂರು ಶ್ರೀ ವೈದ್ಯನಾಥ ದೈವಸ್ಥಾನದಲ್ಲಿ ಡಿ. ೧೮ ಮತ್ತು ೧೯ರಂದು ಕಾಲಾವಧಿ ‘ದೊಂಪದ ಬಲಿ’ ಸೇವೆ ನಡೆಯಲಿದೆ.

ಡಿ. ೧೮ರಂದು ಸಂಜೆ ಶ್ರೀ ಮೈಸಂದಾಯ ದೈವದ ನೇಮ ಹಾಗೂ ರಾತ್ರಿ ೧೦ ಗಂಟೆಗೆ ಶ್ರೀ ವೈದ್ಯನಾಥ(ಮುಂಡಿತ್ತಾಯ) ದೈವದ ನೇಮ ನಡೆಯಲಿದೆ. ಡಿ. ೧೯ರಂದು ರಾತ್ರಿ ೯:೩೦ಕ್ಕೆ ಶ್ರೀ ಧೂಮಾವತಿ, ಬಂಟ ದೈವಗಳ ನೇಮ ಜರುಗಲಿದೆ. ಅಂದು ರಾತ್ರಿ ೧೨ ಗಂಟೆಗೆ ಮಾರಿ ಓಡಿಸುವ ಕಾರ್ಯಕ್ರಮವಿದೆ.

By Suddi9

Leave a Reply

Your email address will not be published. Required fields are marked *