ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಭಕ್ತಾಧಿಗಳಿಂದ ಚಂಡಿಕಾಹೋಮ ನಡೆಯುತ್ತಿದ್ದು ಇಂದು ಬುಧವಾರ ದೇವಳದ ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ ಅಮುಂಜೆಗುತ್ತು ಅವರ ಪುತ್ರಿ ಐಶರ್ಯ ಶೆಟ್ಟಿ ಆದಿತ್ಯ ಶೆಟ್ಟಿ ದಂಪತಿಗಳ ಚಂಡಿಕಾಹೋಮ ಜರಗಿತು.

15vp chandiika homa ದೇವಳದ ಅರ್ಚಕರಾದ ಮಾಧವಭಟ್ , ನಾರಾಯಣ ಭಟ್, ಕೆ.ರಾಮ್ ಭಟ್ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.15vpchandika homa1

By Suddi9

Leave a Reply

Your email address will not be published. Required fields are marked *