ಬೆಂಜನಪದವು: ಶ್ರೀ ಭದ್ರಕಾಳಿ ದೇವಸ್ಥಾನದ ೧೦ನೇ ವರ್ಷದ ಏಕಾಹ ಭಜನೋತ್ಸವಕ್ಕೆ ಧರ್ಮದರ್ಶಿ ರಮೇಶ್ ಬೆಂಜನಪದವು ಚಾಲನೆ ನೀಡಿದರು.
ಮಾದುಕೊಡಿ ಕೊರಗಜ್ಜ ಸಾನಿಧ್ಯದ ವಿಜಯ ಸುವರ್ಣ ಪೊಳಲಿ. ಅಮ್ಮುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷ ವಾಮನ್ ಆಚಾರ್ಯ, ಬಿ.ಜನಾರ್ದನ ಅಮ್ಮುಂಜೆ, ಈಶ್ವರ ಬೆಳ್ಚಡ ಬೆಂಜನಪದವು, ಶೇಖರ್ ಸುವರ್ಣ, ಪ್ರಶಾಂತ್ ಕೊಟ್ಟಾರಿ, ಪ್ರವೀಣ್ ಬೆಂಜನಪದವು, ಉಧ್ಯಮಿಗಳಾದ ಉಮೇಶ್ ಸಾಲ್ಯಾನ್, ಪ್ರೇಮ್‌ಜಿತ್ ಶೆಟ್ಟಿ ಉಪಸ್ಥಿತರಿದ್ದರು.
ಶನಿವಾರ ಬೆಳಗ್ಗೆ ಶ್ರೀ ಭದ್ರಕಾಳಿ ಭಜನಾ ಮಂಡಳಿಯವರಿಂದ ಭಜನೆ ಪ್ರಾರಂಭಗೊಡು ಮರುದಿನ ಬೆಳಗ್ಗೆ ಭಾನುವಾರ ೮ .ಗಂಟೆಯವರೇಗೆ ವಿವಿಧ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆ ನಡೆಯಲಿದೆ.
