Published On: Fri, Dec 3rd, 2021

ಪೆರ್ಮಂಕಿ ಶ್ರೀ ಗುರುಚೆಂಡೆ ತಂಡಕ್ಕೆ ಗ್ರಹ ಮಂತ್ರಿಗಳಿಂದ ಪ್ರಶಂಸನಾ ಪತ್ರ.

ಕೈಕಂಬ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಖ್ಯಾತಿ ಪಡೆದಿರುವ ಮಂಗಳೂರು ತಾಲೂಕಿನ  ಪೆರ್ಮಂಕಿಯ ಶ್ರೀ ಗುರು ಚೆಂಡೆ ಬಳಗ ಇತ್ತಿಚೇಗೆ ಬೇಂಗಳೂರಿನಲ್ಲಿ ನಡೆದ 70ನೇ ಅಖಿಲ ಭಾರತ ಪೊಲೀಸ್  ಹಾಕಿ ಚಾಂಪಿಯನ್ ಶಿಫ್ 2021   ಡಿ. 2ರಂದು ಗುರುವಾರ  ನಡೆದ ಕಾರ್ಯಕ್ರಮದಲ್ಲಿ   ಪ್ರದರ್ಶನ ನೀಡಿದೆ .33f9ce99-3135-48ea-bb8b-c6b5ef3b6999

ಕರ್ನಾಟಕ ಸರಕಾರದ ಸನ್ಮಾನ್ಯ ಗ್ರಹ ಮಂತ್ರಿಗಳಾದ ಆರಗಜ್ಞಾನೇಂದ್ರ ಅವರು ಪೆರ್ಮಂಕಿ ಶ್ರೀ ಗುರು ಚೆಂಡೆ ತಂಡದ ಪ್ರದರ್ಶನಕ್ಕೆ ಬೆಂಗಳೂರಿನಲ್ಲಿ  ಪ್ರಶಂಸನಾ ಪತ್ರವನ್ನುನೀಡಿ ಗೌರವಿಸಿದರು.

 ಪೆರ್ಮಂಕಿ ಶ್ರೀ ಗುರು ಚೆಂಡೆ ತಂಡವು ದಕ್ಷಿಣಕನ್ನಡದಲ್ಲಿ ಹಾಗೂ ಹೊರ ರಾಜ್ಯಗಳಲ್ಲಿ  ನಡೆಯುವ ಹಲವು ಧಾರ್ಮಿಕ ಕಾರ್ಯಕ್ರಮಗಳಲ್ಲಿ  ಪ್ರದರ್ಶನ ನೀಡಿ ಪ್ರಶಂಶೆಗಳಿಸಿದೆ.     ಜಾತ್ರಾ ಉತ್ಸವಗಳು, ಕಂಬಳ, ಮದುವೆ ಸಮಾರಂಭಗಳಿಗೆ ಹಾಗೂ ಶೋಭಾಯಾತ್ರೆಗೆ ಚೆಂಡೆಯ ಮೆರುಗು ನೀಡಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter