ಮಂಗಳೂರು: ಮಂಗಳೂರು ವಾಮಂಜೂರು ಪರಾರಿ ಎಂಬಲ್ಲಿ ಮೂರು ದಿನ ಹಿಂದೆ ಮೃತಳಾಗಿ ಪತ್ತೆಯಾದ ಪ್ರಕರಣವನ್ನು ಪೊಲೀಸರು ಭೇದಿಸಿ.ಹೊರರಾಜ್ಯದ ನಾಲ್ವರು ಯುವಕರನ್ನು ಬಂಧಿಸಿದ್ದಾರೆ .Untitled-1 copy

8ವರ್ಷದ  ಪುಟ್ಟ ಬಾಲಕಿಯನ್ಬನು  ಆರೋಪಿಗಳು ಅತ್ಯಾಚಾರ ಎಸಗಿರುವುದು ದೃಢಪಟ್ಟಿದ್ದು  ಬಾಲಕಿಯ ಮೃತದೇಹ  ನವೆಂಬರ್ 21ರಂದು ಪರಾರಿ ಟೈಲ್ ಫ್ಯಾಕ್ಟರಿ ಚರಂಡಿಯಲ್ಲಿ ಪತ್ತೆಯಾಗಿತ್ತು. ಮಧ್ಯಪ್ರದೇಶದ ಮೂವರು ಹಾಗೂ ಜಾರ್ಖಂಡದ ಒಬ್ಬ ಒಟ್ಟು ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

By suddi9

Leave a Reply

Your email address will not be published. Required fields are marked *