ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ದ್ವಾರದ ಹತ್ತಿರ ನೂತನವಾಗಿ ಆರಂಭಗೊಡ ಪಲ್ಗುಣಿ ಆರ್ಕೇಡ್ ವಾಣಿಜ್ಯ ಸಂಕೀರ್ಣದ ಉದ್ಘಾಟನೆಯು ಸೆ.೧೬ರಂದು ಗುರುವಾರ ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಅವರ ಅನುಪಸ್ಥಿತಿಯಲ್ಲಿ ಸ್ವಾಮಿ ಜ್ಞಾನಪ್ರದಾನಂದಜಿ ಅವರು ಉದ್ಘಾಟಿಸಿದರು.16-3

16-2ಪೊಳಲಿ ಅನಂತ ಪದ್ಮನಾಭ ಭಟ್ ಪೂಜೆ ನೆರವೇರಿಸಿದರು.  ಈ ಸಂದರ್ಭದಲ್ಲಿ  ಚೇರ ಹಿಮಕರ ರಾವ್, ಶುಭ ಬೀಡಿ ಪಚಿನಡ್ಕ ಇದರ ಮಾಲಕರಾದ ಸೇಸಪ್ಪ ಕೋಟ್ಯಾನ್ ಪಚಿನಡ್ಕ, ಪೊಳಲಿ ವೆಂಕಟೇಶ್ ನಾವಡ, ಅರ್ಕುಳ ರಾಮ್ ದಾಸ್ ಕೊಟ್ಯಾನ್ , ಅಮ್ಟಾಡಿ ಶಕ್ತಿಕೇಂದ್ರದ ಅಧ್ಯಕ್ಷೆ ಚಂದ್ರಾವತಿ ಪೊಳಲಿ,ಬಡಗಬೆಳ್ಳೂರು ಗ್ರಾಂ .ಪಂ.ಅಧ್ಯಕ್ಷ ಪ್ರಕಾಶ್ ಆಳ್ವ ,ಕರಿಯಂಗಳ ಗ್ರಾಂ. ಪಂ. ಅಧ್ಯಕ್ಷ  ಚಂದ್ರಹಾಶ ಪಲ್ಲಿಪಾಡಿ, ಅಮ್ಮುಂಜೆ ಗ್ರಾಂ.ಪಂ. ಅಧ್ಯಕ್ಷ ವಾಮನ ಆಚಾರ್ಯ, ಗ್ರಾಂ. ಪಂ. ಉಪಾಧ್ಯಕ್ಷೆ   ವೀಣಾ ಉಪೇಂದ್ರ ಅಚಾರ್ಯ,  ಪಂ.ಸದಸ್ಯರಾದ ಪೊಳಲಿ ರಾದಕೃಷ್ಣ ತಂತ್ರಿ, ಕಿಶೋರ್‌ಪಲ್ಲಿಪಾಡಿ,  ಕಾರ್ತಿಕ್ ಬಳ್ಳಾಲ್, ಪೊಳಲಿ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ ಅಮ್ಮುಂಜೆ, ಕಾರ್ಯನಿರ್ವಹಣಾಧಿಕಾರಿ ವಿಜಯ ರವಿ ಪೆರ್ನಾಂಡಿಸ್,  ಜಯರಾಮ್ ಕೃಷ್ಣ ಪೊಳಲಿ, ಪುರುಷ ಸಾಲಿಯಾನ್ , ರಾಧಕೃಷ್ಣ ರೈ, ಶಿವಪ್ಪ ಪೂಜಾರಿ, ಯಶೋಧರ ಕಲ್ಕುಟ, ತಿಮ್ಮಪ್ಪ, ಚಂದ್ರಶೇಖರ ರಾವ್ ಪುಂಚಮೆ, ಗೋಪಾಲ ಬಂಗೇರಾ, ರೋಷನ್ ಗರೋಡಿ ಮತ್ತಿತರರು ಇದ್ದರು. ಸಂಸ್ಥೆಯ ಮಾಲಕರಾದ ಮಮತಾ ಯಶವಂತ ಪೂಜಾರಿ ಸ್ವಾಗತಿಸಿದರು.

16-1

16-04

By Suddi9

Leave a Reply

Your email address will not be published. Required fields are marked *