Published On: Fri, Apr 16th, 2021

ಇಂದು ಬೆಳ್ಳೂರುಗುತ್ತಿನ ಶ್ರೀ ಕೋರ‍್ದಬ್ಬು ಕೋಲ

ಕೈಕಂಬ : ಗುರುಪುರ ಬೆಳ್ಳೂರುಗುತ್ತು ಶ್ರೀ ಕರ‍್ದಬ್ಬು ಮತ್ತು ತನ್ನಿಮಾನಿಗ, ರಾಹು, ಗುಳಿಗ, ಪಂಜುರ್ಲಿ ದೈವಗಳ ಕಾಲಾವಧಿ ಕೋಲ ಎ. ೧೭ ಮತ್ತು ೧೮ರಂದು ನಡೆಯಲಿದೆ.gur-apl-17-kordabbu daivaಬೆಳ್ಳೂರುಗುತ್ತು ಗರೋಡಿ ಮನೆಯ ದಿ. ಸುಂದರಿ ಶೆಟ್ಟಿ ಸ್ಮರಣಾರ್ಥ ಮಕ್ಕಳು ಮತ್ತು ಮೊಮ್ಮಕ್ಕಳ ವತಿಯಿಂದ  ಎ. ೧೭ರಂದು ರಾತ್ರಿ ೮:೩೦ಕ್ಕೆಅನ್ನದಾನ ಸೇವೆ ನಡೆಯಲಿದೆ. ರಾತ್ರಿ ೯ಕ್ಕೆ ಶ್ರೀ ಕೋರ‍್ದಬ್ಬು ಮತ್ತು ತನ್ನಿಮಾನಿಗ ದೈವಗಳ ಹಾಗೂ ಎ. ೧೮ರಂದು ರಾತ್ರಿ ರಾಹು, ಗುಳಿಗ ಮತ್ತು ಪಂಜುರ್ಲಿ ದೈವಗಳ ಕೋಲ ನಡೆಯಲಿದೆ. ಕೋಲದ ಬಳಿಕ ಬಳಿಕ ರಾತ್ರಿ ಮಾರಿ ಓಡಿಸುವ ಕಾರ್ಯಕ್ರಮವಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter