ಕೈಕಂಬ :ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಕೊಳತ್ತಮಜಲು ಮಾಡ್ಲಾಯ ದೈವಸ್ಥಾನದ ವಾರ್ಷಿಕ ನೇಮವು ಎ.೧೪ರಂದು ಬುಧವಾರ ನಡೆಯಿತು.

15 madlaya-1

ಮಾಡ್ಲಾಯ ದೈವಸ್ಥಾನದ ಭೂತರಾಜ ಹಾಗೂ ಮಾಡ್ಲಾಯ ದೈವದ ನೇಮವು ವಿಜೃಂಭಣೆಯಿಂದ ನಡೆಯಿತು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಘು ಎಲ್ ಶೆಟ್ಟಿ, ಕಾವೇಶ್ವರ ದೇವಸ್ಥಾನದ ಅರ್ಚಕ ಪ್ರಕಾಶ್ ಭಟ್, ಬೆಳ್ಳೂರು ಗುತ್ತುಕೃಷ್ಣ ಪ್ರಸಾದ್ ರೈ , ಉಮೇಶ್ ಶೆಟ್ಟಿ, ಸಚ್ಚೀಂದ್ರನಾಥ್ ಭಂಡಾರಿ, ಮೋಹನ್ ದಾಸ್ ಮೇಲಾಂಟ, ಕರುಣಾಕರ ಶೆಟ್ಟಿ, ಸೀತಾರಾಮ ಪೂಂಜ, ದೇವಪ್ಪ ಪೂಜಾರಿ ಬಾಳಿಕೆ, ಜಯರಾಮ ಶೆಟ್ಟಿ ದಾಸಕೋಡಿ, ಚಂದ್ರಶೇಖರ ಅಜಿಲ ,ನಂದರಾಮ ರೈ‌ ಮತ್ತಿತರರು ಉಪಸ್ಥಿತರಿದ್ದರು.
15 madlaya-315 bootharaja-1

By suddi9

Leave a Reply

Your email address will not be published. Required fields are marked *