ಉಜಿರೆ: ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ನಿರ್ದೇಶಕಿ ಮಮತಾರಾವ್ ಹೇಳಿದರು. ಧರ್ಮಸ್ಥಳದಲ್ಲಿ ಎಸ್.ಡಿ.ಎಂ.ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅವರು ತೆಂಗಿನ ಸಿಪ್ಪೆಯಿಂದ ಕುಂಡಗಳನ್ನು ತಯಾರಿಸಿ ಅದರಲ್ಲಿ ಹೂವಿನ ಗಿಡಗಳನ್ನು ನೆಟ್ಟು ಬೇರೆ ಗಿಡಗಳಿಗೆ ತೂಗು ಹಾಕುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.WhatsApp Image 2021-03-26 at 4.54.35 PM

 ಸುತ್ತಮುತ್ತಲಿನ ಪ್ರಶಾಂತ ಪ್ರಕೃತಿ-ಪರಿಸರವನ್ನುಪ್ರೀತಿಸಿ ಟಿ.ವಿ. ಹಾಗೂ ಸಂಚಾರಿದೂರವಾಣಿಯನ್ನು ಮಿತವಾಗಿ ಬಳಸಿ ಎಂದುಅವರು ಸಲಹೆ ನೀಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳಾ, ಎಂ.ವಿ. ಶುಭಾಶಂಸನೆ ಮಾಡಿದರು.

WhatsApp Image 2021-03-26 at 4.54.37 PM (1)

WhatsApp Image 2021-03-26 at 4.54.37 PM





By suddi9

Leave a Reply

Your email address will not be published. Required fields are marked *