ಮುಂಬಯಿ :  ಮಾ.18: ಉಡುಪಿ ಜಿಲ್ಲೆಯ ಕಾರ್ಕಳ ಇಲ್ಲಿನ ನಿಟ್ಟೆ ಪರಪಾಡಿ ನಿವಾಸಿ ರತಿ ಸೋಮಪ್ಪ ಪೂಜಾರಿ (84.) ವಯೋವೃದ್ಧ ಸಹಜ ಅಸ್ವಸ್ಥತೆಯಿಂದ ತನ್ನ ಸುಪುತ್ರನ ಮಹಾರಾಷ್ಟ್ರ ರಾಜ್ಯದ ಪುಣೆ ಜಿಲ್ಲೆಯ ಲೋನಾವಾಲಾ ಬಜ್ಹಾರ್ ಇಲ್ಲಿನ ದ್ವಾರ್ಕಮಯಿ ಸೊಸೈಟಿ ನಿವಾಸದಲ್ಲಿ ನಿಧನರಾದರು.Rati S.Poojari Lonavala (A)

ಲೋನಾವಾಲಾ ಇಲ್ಲಿನ ಬಿಜೆಪಿ ಧುರೀಣ, ಲೋನವಲಾ ನಗರ ಪರಿಷತ್‌ನ ಉಪಾಧ್ಯಕ್ಷ ನಿಟ್ಟೆ ನಡಿಮನೆ ಶ್ರೀಧರ್ ಎಸ್.ಪೂಜಾರಿ ಸೇರಿದಂತೆ ನಾಲ್ಕು ಗಂಡು, ಮೂರು ಹೆಣ್ಣು ಸೇರಿದಂತೆ ಬಂಧು ಬಳಗವನ್ನು ಮೃತರು ಅಗಲಿದ್ದಾರೆ.ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಲೋನಾವಲಾ ಸ್ಥಳೀಯ ಕಚೇರಿಯ ಪದಾಧಿಕಾರಿಗಳು, ಸದಸ್ಯರು, ಸ್ಥಾನೀಯ ಹಲವಾರು ಗಣ್ಯರು, ವಿವಿಧ ಪಕ್ಷಗಳ ಧುರೀಣರು ಅಂತ್ಯಸಂಸ್ಕಾರರಲ್ಲಿ ಪಾಲ್ಗೊಂಡು ಅಗಲಿದ ದಿವ್ಯಾತ್ಮಕ್ಕೆ ಬಾಷ್ಪಾಂಜಲಿ ಅರ್ಪಿಸಿದರು.

By Suddi9

Leave a Reply

Your email address will not be published. Required fields are marked *