ಪೊಳಲಿ: ಬಂಟ್ವಾಳ ತಾಲೂಕಿನ ಬೆಂಜನಪದವು ಕೊರಗಜ್ಜ ಸನ್ನಿಧಿಯಲ್ಲಿ ವಾರ್ಷಿಕ ನೇಮೋತ್ಸವ ಫೆ. ೨೮ರಂದು ನಡೆಯಿತು. ಈ ಸಂದರ್ಭದಲ್ಲಿ ಭಕ್ತರಿಂದ ಕೊರಗಜ್ಜನಿಗೆ ಬಂಗಾರದ ಮುಟ್ಟಾಲೆಯನ್ನು (ಬಂಗಾರದ ಕವಚ) ತುಪ್ಪೆಕಲ್ ಉಳ್ಳಾಕ್ಲು ಮಗ್ರಾಂತಾಯಿ ದೈವಸ್ಥಾನದಿಂದ ಮರವಣಿಗೆಯಲ್ಲಿ ಬೆಂಜನಪದವು ಕೊರಗಜ್ಜನ ಸನ್ನಿಧಿಗೆ ತಂದು ಸಮರ್ಪಿಸಿದರು.e7108e1f-ad59-45aa-b7d2-f78f9a18cce3

1vp sri koragajja

1vp chendeಕೊರಗಜ್ಜ ಸಾನಿಧ್ಯದ ಧರ್ಮದರ್ಶಿ ವಿಜಯ ಕೆ. ಭಕ್ತರನ್ನು ಸ್ವಾಗತಿಸಿ ಕೊರಗಜ್ಜನ ಗಂಧಪ್ರಸಾದ ನೀಡಿದರು.  ವಿವಿಧ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಸಂಕೀರ್ತನೆ ನಡೆಯಿತು. ರಾತ್ರಿ ಕೊರಗಜ್ಜನ ಗಗ್ಗರದ ಸೇವೆ ನಡೆಯಿತು.1srikragaja

ಈ ಸಂದರ್ಭದಲ್ಲಿ ಭದ್ರಕಾಳಿ ದೇವಸ್ಥಾನದ ಧರ್ಮದರ್ಶಿ ರಮೇಶ್ ,ಭಾರತ್  ಭ್ಯಾಂಕ್ ನಿರ್ದೇಶಕ ಉದ್ಯಮಿ ಕೆ. ಗಂಗಾಧರ ಪೂಜಾರಿ , ಉಧ್ಯಮಿ ಉಮೇಶ್  ಸಾಲಿಯಾನ್ ನಂದಿನಿ ಬೇಕರಿ , ಪ್ರೇಮ್ ಜಿತ್ ಶೆಟ್ಟಿ, ಬಿಗ್ ಬಾಸ್ ವಿನ್ನರ್ ಸೈನ್ ಶೆಟ್ಟಿ ,ಪ್ರಜ್ವಲ್ ಕುಮಾರ್ ಕಾರ್ಕಳ ,ರಾಧಕೃಷ್ಣ ತಂತ್ರಿ ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು. .1vp bhajane

By Suddi9

Leave a Reply

Your email address will not be published. Required fields are marked *