ಪೊಳಲಿ:ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಮಾದುಕೋಡಿಯಲ್ಲಿ ಫೆ.೨೭ರಂದು ಶನಿವಾರ ರಾತ್ರಿ ೭ ಗಂಟೆಗೆ “ಕೊರಗಜ್ಜನ ವರ್ಷಾವಧಿ ಗಗ್ಗರ ಸೇವೆ”ಯು ನಡೆಯಿತು.
ಮಾದುಕೋಡಿ ಕೊರಗಜ್ಜ ಕ್ಷೇತ್ರದ ಗುರೂಜಿ ವಿಜಯ ಸುವರ್ಣ ಪೊಳಲಿ, ವಾಸ್ತು ತಜ್ಞ ರಾಜ್ ಕುಮಾರ್, ಮಹಬಲ ಆಳ್ವ, ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ, ದಕ್ಷಿಣದ ಶಿರ್ಡಿ ಸಾಯಿ ಮಂದಿರದ ಸೂರಜ್ ಕುಮಾರ್ , ಸನತ್ ಶೆಟ್ಟಿ, ಭಾಸ್ಕರ ಬಂಗೇರಾ, ಗಣೇಶ್ ಕುಂಜತ್ ಬೈಲ್, ಮಾದುಕೋಡಿ ಸುಂದರ ಬೆಲ್ಚಾಡ ಹಾಗೂ ಕ್ಷೇತ್ರದ ಭಕ್ತಾದಿಗಳು ಉಪಸ್ಥಿತರಿದ್ದು ಗಂಧ ಪ್ರಸಾದ ಸ್ವೀಕರಿಸಿದರು.
