ಗುರುಪುರ-ಕೈಕಂಬ ಕಂದಾವರಪದವು ಶ್ರೀ ಕೋಡ್ದಬ್ಬು ದೈವಸ್ಥಾನದಲ್ಲಿ ಬುಧವಾರ(ಫೆ. ೧೭) ಶ್ರೀ ಕೋಡ್ದಬ್ಬು-ತನ್ನಿಮಾನಿಗ, ಪಂಜುರ್ಲಿ-ಗುಳಿಗ ದೈವಗಳ ಪುನರ್ ಪ್ರತಿಷ್ಠೆ, ರಾಹು ದೈವದ ನೂತನ ಪ್ರತಿಷ್ಠೆ, ಪಂಚವಿಂಶತಿ `ಕುಂಭಾಭಿಷೇಕ’ ಪೂಜಾ ಕಾರ್ಯಕ್ರಮ ಹಾಗೂ ರಾತ್ರಿ ವಾರ್ಷಿಕ ನೇಮೋತ್ಸವ ಜರುಗಿತು.
SUDDI9 MEDIA NETWORK