ಕೈಕಂಬ: ಇತ್ತೀಚಿಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳ ಮತ್ತು ಮತದಾರರಿಗೆ ಅಭಿನಂದನಾ ಕಾರ್ಯಕ್ರಮವು ಜ. ೧೦ ರಂದು ಭಾನುವಾರ ಸಾಣುರುಪದವಿನಲ್ಲಿ ಕರಿಯಂಗಳ ವಲಯ ಕಾಂಗ್ರೆಸ್ ವತಿಯಂದ ನಡೆಯಿತು.f5e31df0-75d9-4e76-b83e-f1333cff2704

ಮಾಜಿ ಸಚಿವ ರಮಾನಾಥ ರೈ ಅವರು ಕರಿಯಂಗಳ ಗ್ರಾ.ಪಂಚಾಯತ್‌ಗೆ ಆಯ್ಕೆಯಾದ ಸದಸ್ಯರಾದ ಚಂದ್ರಹಾಶ ಪಲ್ಲಿಪಾಡಿ, ಲಕ್ಷ್ಮೀಶ್  ಶೆಟ್ಟಿ, ರಾಜು ಕೋಟ್ಯಾನ್,ವೀಣಾ ಆಚಾರ್ಯ, ಗೀತಾ, ಲತೀಪ್, ನಾಗವೇಣಿ, ರಾಧ ಲೋಕೇಶ್ ಪೂಜಾರಿಯವರನ್ನುಶಾಲು ಹಾಕಿ ಫಲಪುಷ್ಫ ನೀಡಿ ಗೌರವಿಸಿದರು.79460074-8211-4fa2-9ae9-ba56187bf958

ಈ ಸಂದರ್ಭದಲ್ಲಿ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ,ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿಹಾಗೂ ಜಿಲ್ಲಾ ಕಾಂಗ್ರೇಸ್ ಕಾರ್ಯದರ್ಶಿ ಉಮೇಶ್ ಆಚಾರ್ಯ, ಪಾಣೆಮಂಗಳೂರು ಯೂತ್ ಅಧ್ಯಕ್ಷ ಇಬ್ರಾಹಿಂ ನವಾಜ್ ಬಡಕಬೈಲ್,ಮಹಮ್ಮದ್ ಮುಸ್ತಾಫ ಹಾಗುಪಕ್ಷದ ಕಾರ್ಯಕರ್ತರು ಇದ್ದರು.50c8d2ca-c888-4625-980a-145ca6dcb5d9

By Suddi9

Leave a Reply

Your email address will not be published. Required fields are marked *