ಕೈಕಂಬ: ಮೇರಮಜಲು ಗ್ರಾಮದ ಪೊಯ್ಯಾಲೆ ಮನೆತನದ “ಕಾತೇರಿ ಧೂಮಾವತಿ ಬಂಟ ದೈವಗಳ ನೇಮೋತ್ಸವ” ಜನವರಿ ೧೭ ರಂದು ಭಾನುವಾರ ನಡೆಯಲಿದೆ.
ಅಂದು ಭಾನುವಾರ ಬೆಳಿಗ್ಗೆ ೭. ಗಂಟೆಗೆ ಗಣಹೋಮ,ಕಳಶ ಹೋಮ, ಕಲಾಶಾಭಿಷೇಕ ಬೆಳಗ್ಗೆ ೧೧ ಗಂಟೆಗೆ “ದೈವದ ದರ್ಶನ” ರಾತ್ರಿ ೮. ಗಂಟೆಯಿಂದ ರಾತ್ರಿ ೧೦ರವರೆಗೆ ಅನ್ನದಾನ ನಂತರ ರಾತ್ರಿ ೧೦.ಗಂಟೆಗೆ ನೇಮೋತ್ಸವ ನಡೆಯಲಿದೆ ಎಂದು ಪೊಯ್ಯಾಲೆ ಕರ್ಕೇರಾ ಕುಟುಂಬಿಕರ ಪರವಾಗಿ ಕೃಷ್ಣಪ್ಪ ಪೂಜಾರಿ ಸುದ್ದಿ೯ಗೆ ತಿಳಿಸಿದ್ದಾರೆ.
