ಗುರುಪುರ : ಗಂಜಿಮಠ ಗ್ರಾಮ ಪಂಚಾಯತ್‍ನ 2015-20ರ ಸಾಲಿನ ನಿಕಟಪೂರ್ವ ಬಿಜೆಪಿ ಬೆಂಬಲಿತ ಸದಸ್ಯರಿಗೆ ವಿಶ್ವ ಹಿಂದೂ ಪರಿಷತ್ ಬಜರಂಗ ದಳ ಮಾತೃಶಕ್ತಿ ದುರ್ಗಾವಾಹಿನಿ ಶಾಖೆ(ಕಾಜಿಲ) ಹಾಗೂ ನಂದಾದೀಪ ಮಹಿಳಾ ಮಂಡಳಿ(ಕಾಜಿಲ) ವತಿಯಿಂದ ಕಾಜಿಲದ ಶ್ರೀ ಕೋರ್ದಬ್ಬು ದೈವಸ್ಥಾನದ ವಠಾರದಲ್ಲಿ ಆಯೋಜಿಸಲಾದ`ಅಭಿನಂದನಾ’ ಕಾರ್ಯಕ್ರಮದಲ್ಲಿ ಶಾಸಕ ಡಾ. ಭರತ್ ಶೆಟ್ಟಿ ಪಾಲ್ಗೊಂಡು, ಸದಸ್ಯರ ಐದು ವರ್ಷದ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.gur-sep-8-ganjimutt abinandane-1

gur-sep-8-ganjimutt abinandane-3ಸಭೆಯಲ್ಲಿ ಮಂಡಲ ಅಧ್ಯಕ್ಷ ತಿಲಕ್‍ರಾಜ್ ಕೃಷ್ಣಾಪುರ, ಪಕ್ಷ ಮುಖಂಡರಾದ ಥಾಮಸ್ ಸಿಕ್ವೇರ, ಸಂದೀಪ್ ಶೆಟ್ಟಿ, ಸೋಹನ್ ಅತಿಕಾರಿ, ರಾಜೇಶ್ ಸುವರ್ಣ ಗುರುಪುರ, ದಯಾನಂದ ಪೂಜಾರಿ, ಮಾಧವ ಕಾಜಿಲ, ನೋಣಯ್ಯ ಕೋಟ್ಯಾನ್, ಮಲ್ಲಿಕಾ ಶೆಟ್ಟಿ ಮಟ್ಟಿ, ವಿಜಯ್ ಕಾಜಿಲ, ಮೋಹನ್ ಕಟ್ಟೆಬಳಿ, ಹರಿಣಾಕ್ಷಿ ಬಿ, ಉಮಾವತಿ ಆರ್, ರಿತೇಶ್ ಕಾಜಿಲ, ರೂಪೇಶ್ ಕಾಜಿಲ, ವೆಂಕಟೇಶ್, ರಾಜೇಶ್ ಕಾಜಿಲ, ಚಂದ್ರಹಾಸ ಶೆಟ್ಟಿ ನಾರಳ, ಕರಿಯಪ್ಪ ಕೋಟ್ಯಾನ್, ಕಾರ್ಯಕರ್ತರು ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *