ಹೆಬ್ರಿ : ಅಂತರಾಷ್ಠೀಯ ವಚು೯ವಲ್ ಮತ್ತು ಶಾಂತಿ ವಿಶ್ವವಿದ್ಯಾನಿಲಯ (ವಿಶ್ವಸಂಸ್ಥೆಯ ಮಾನ್ಯತೆ) ಇದರ ವತಿಯಿಂದ ನ.16ರಂದು ಪಾಂಡಿಚೇರಿಯಲ್ಲಿ ನಡೆದ ಘಟಿಕೋತ್ಸವ ಶಾಂತಿ ಕುರಿತ ರಾಷ್ಟಿಯ ವಿಚಾರ ಸಂಕಿರಣದಲ್ಲಿ ಸಾಮಾಜಿಕ ಸೇವೆ ಮತ್ತು ಯುವ ನಾಯಕತ್ವ ವಿಷಯಕ್ಕೆ ಯುವ ವ್ಯಕ್ತಿತ್ವ ವಿಕಸನ ತರಬೇತುದಾರ ರಾಘವೇಂದ್ರ ಪ್ರಭು,ಕವಾ೯ಲು ರವರಿಗೆ ಎಕ್ಸ್ ಲೆನ್ಸಿ ಹಾನರ್ಸ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.IMG_20191116_112405

ಕಾಯ೯ಕ್ರಮದಲ್ಲಿ ಡಾ.  ರಾಜೇಶ್, ಪ್ರೊ.ಚಲ್ಲಮನಿ ಲಕ್ಷ್ಮಿ , ಕುಲಪತಿ ಡಾ.ಪಿ.ಎಬ್ನೈಜರ್, ಡಾ. ಗುಣವoತ್ ಮಂಜು, ಮುಂತಾದವರಿದ್ದರು.

By suddi9

Leave a Reply

Your email address will not be published. Required fields are marked *