ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಪೂಜೆಯ ಸಂದರ್ಭದಲ್ಲಿ ಆರತಿ ಮಾಡಲು ಪರಿಕರಣಗಳನ್ನು ದೇವಳಕ್ಕೆ ಸೇವೆಯ ರೂಪದಲ್ಲಿ ಉಧ್ಯಮಿಯೊಬ್ಬರು ನೀಡಿದರು. ದೇವಳದ ವತಿಯಿಂದ ಪ್ರ.ಅರ್ಚಕ ಮಾಧವ ಭಟ್, ಪರಮೇಶ್ವರ ಭಟ್, ಪದ್ಮನಾಭ ಭಟ್ ಆರತಿ ಪರಿಕರಣಗಳನ್ನು ಸ್ವೀಕರಿಸಿ ಸೇವಾಕರ್ತರಿಗೆ ಪ್ರಸಾದ ನೀಡಿದರು.29vp1

29-01

By suddi9

Leave a Reply

Your email address will not be published. Required fields are marked *