ಮಂಗಳೂರು:ಒಕ್ಕಲಿಗರ ಜಾತಿಯ ಹೆಸರಲ್ಲಿ ರಾಜಕೀಯ ಪ್ರೇರಿತ ಪ್ರತಿಭಟನೆ ಮಾಡುವುದು ಸರಿಯಲ್ಲ ಅಫರಾದಿಯೊ ನಿರಪರಾದಿಯೋ ಎಂದು ಕಾನೂನು ನಿರ್ಧರಿಸಲಿದೆ. ಕಾನೂನಿಗಿಂತ ದೊಡ್ಡದು ಯಾವುದಿಲ್ಲ ಆದ್ದರಿಂದ ಒಕ್ಕಲಿಗರ ಸಮಾಜದ ಭಾಂದವರು ದೇಶದಪರ ನಿಲ್ಲಬೇಕಾಗಿ ಕೇಳಿಕೊಳ್ಳುತ್ತಿದ್ದೇನೆ ಎಂದು ಬಿಜೆಪಿ ಯುವ ಮೊರ್ಚಾದ ಅಧ್ಯಕ್ಷ ವರದರಾಜ ಗೌಡ ವಿನಂತಿಸಿಕೊಂಡಿದ್ದಾರೆ.

IMG-20190911-WA0021

By Suddi9

Leave a Reply

Your email address will not be published. Required fields are marked *