ವಿಟ್ಲ: ಜಿಲ್ಲಾ ಮಟ್ಟದ ಕಬಡ್ಡಿ 17 ರ ವಯೋ ಮಾನದ ಬಾಲಕರ ವಿಭಾಗ ಪ್ರಥಮ ಸರಕಾರಿ ಪ್ರೌಢ ಶಾಲೆ ಕಕ್ಕಿಂಜೆ, ದ್ವಿತೀಯ ಗುಣಶ್ರೀ ವಿದ್ಯಾಲಯ ಬೆಳ್ತಂಗಡಿ. ಬಾಲಕಿಯರ ವಿಭಾಗ ಪ್ರಥಮ ಭಗವತಿ ಹೈಸ್ಕೂಲ್ ಮಂಗಳೂರು ದಕ್ಷಿಣ,ದ್ವಿತೀಯ ಮೊರಾರ್ಜಿ ವಸತಿ ಶಾಲೆ ವಗ್ಗ.14 ರ ವಯೋಮಾನದ ಬಾಲಕರ ವಿಭಾಗದಲ್ಲಿ ಪ್ರಥಮ ದ ಕ ಜಿ ಪಂ ಹಿ ಪ್ರಾ ಶಾಲೆ ಪಡಂಗಡಿ ಬೆಳ್ತಂಗಡಿ, ದ್ವಿತೀಯ ಜ್ಞಾನದೀಪಾ ಆಂಗ್ಲ ಮಾಧ್ಯಮ ಶಾಲೆ ಸುಳ್ಯ. ಬಾಲಕಿಯರ ವಿಭಾಗ ಪ್ರಥಮ ಮೊರಾರ್ಜಿ ವಸತಿ ಶಾಲೆ ವಗ್ಗ, ದ್ವಿತೀಯ ಜಿ ಎಂ ಹೆಚ್ ಪಿ ಶಾಲೆ ಗುತ್ತಿಗಾರು ಸುಳ್ಯ.




