ವಿಟ್ಲ: ರೋಟರಿ ಕ್ಲಬ್ ವಿಟ್ಲ ದ ವತಿಯಿಂದ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ರೋಟರಿ ಜಿಲ್ಲೆಯ ಈ ವರ್ಷದ “ಸೇವ್ ದ ಲೈಫ್” ಕಾರ್ಯಕ್ರಮದಡಿಯಲ್ಲಿ ವಿದ್ಯಾರ್ಥಿಗಳಿಗೆ ರಕ್ತದಾನದ ವಿಚಾರವಾಗಿ ಡಾ.ವಿ. ಕೆ ಹೆಗ್ಡೆಯವರು ಮಾಹಿತಿ ನೀಡಿದರು .ಸಭೆಯ ಅಧ್ಯಕ್ಧತೆಯನ್ನು ಜಯರಾಮ್ ರೈ ವಹಿಸಿದ್ದರು. ಕ್ಲಬ್ ನ ನಿಕಟಪೂರ್ವ ಅಧ್ಯಕ್ಷ ಡಾ.ಚರಣ್ ಕಜೆ ಹಾಗೂ ರೋ ಸಂಜೀವ ಉಪಸ್ಥಿತರಿದ್ದರು ರೋ ಪ್ರಕಾಶ್ ನಾಯಕ್ ನಿರೂಪಿಸಿದರು ರೋ ಅಣ್ಣಪ್ಪ ಸಾಸ್ತಾನ ವಂದಿಸಿದರು.
