ಕೋಲಾರ: ಶ್ರಾವಣ ಶನಿವಾರ ಅಂಗವಾಗಿ ಗನಿಬಂಡೆಯ ಲಕ್ಷ್ಮೀದೇವಸ್ಥಾನ ಲಕ್ಷ್ಮಿವೆಂಕಟರಮಣಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.ಪೂಜಾ ಕಾರ್ಯಕ್ರಮಗಳನ್ನು ಅರ್ಚಕರಾದ ವೇಣುಗೋಪಾಲ್,ಶ್ರೀನಾಥ್ ನಡೆಸಿಕೊಟ್ಟರು.
SUDDI9 MEDIA NETWORK