ಕೋಲಾರ: ಇತ್ತೀಚಿಗೆ ಅಡ್ಡಗಲ್‍ನಲ್ಲಿ ನಡೆದ ಹೋಬಳಿ ಮಟ್ಟದ ಕ್ರೀಡಾಕೂಟದಿಂದ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಗುಂಪು ಆಟಗಳಾದ ಬಾಲಕರ ಹಾಗು ಬಾಲಕೀಯರ ಖೋ-ಖೋ,ಥ್ರೋಬಾಲ್,ಮೇಲಾಟಗಳಲ್ಲಿ 400ಮೀಟರ್ ರಿಲೆ, 200ಮೀ ಗುಂಡು ಎಸೆತ,ಹರ್ಡಲ್ಸ್ ಎತ್ತರ ಜಿಗಿತಗಳಲ್ಲಿ ಪ್ರಥಮ ಸ್ಥಾನವನ್ನು ಪಡದುಕೊಂಡು, ಶಾಲೆಗೆ ಚಾಂಪಿಯನ್ ಪದಕ ಬಂದಿರುವ ಹಿನ್ನೆಲೆಯಲ್ಲಿ ತಾಲೂಕು ಶಿಕ್ಷಕರ ಸಂಘದ ಪ್ರದಾನ ಕಾರ್ಯದರ್ಶಿ ವಿ.ಕಿಟ್ಟಣ್ಣ, ಶಾಲೆಯ ಮುಖ್ಯಶಿಕ್ಷಕಿ ಪ್ರಮೀಳಮ್ಮ,ಶಿಕ್ಷಕರಾದ ನರಸಮ್ಮ,ಕೆ.ಧನಲಕ್ಷ್ಮಿ,ಇ.ಈರಪ್ಪ,ಕೆ.ಜೆ.ವೆಂಕಟಪ್ಪ,ದೇವಿಡ್‍ರವರು ವಿದ್ಯಾರ್ಥಿಗಳನ್ನು ಅಭಿನಂದಿಸಿದರು.rpd --photo --2==

By Suddi9

Leave a Reply

Your email address will not be published. Required fields are marked *