ಸುದ್ದಿ9 ಕೈಕಂಬ: ಗಂಜಿಮಠ ಸಮೀಪದ ಗಾಂಧಿನಗರದ ಪುರಾತನವಾದ ಶ್ರೀ ಆದಿಶಕ್ತಿ ಮಹಮ್ಮಾಯಿ ದೇವಸ್ಥಾನದ ಜೀಣೋದ್ದಾರಕ್ಕೆ ಶಂಕುಸ್ಥಾಪನೆಯನ್ನು ಆ. 31ರಂದು ಭಾನುವಾರ ಪೂಜಾ ವಿಧಿ ವಿಧಾನಗಳೊದಿಗೆ ನೆರವೇರಿಸಲಾಯಿತು.
1 vp  sankusftapane
ಮಿಜಾರ್ ಪಲ್ಕೆ ಲತೀಸ್ ತಂತ್ರಿ ಅವರ ನೇತೃತ್ವದಲ್ಲಿ ಸಾಸ್ತವು ಶ್ರೀ ವಿಜಯ ವಿಠಲಶೆಟ್ಟಿ ಅವರ ಮಾತೃಶ್ರೀಯವರಾದ ಪ್ರೇಮಲತಾ ವಿ.ಶೆಟ್ಟಿ ಅವರು ಶಿಲಾನ್ಯಾಸ ನೆರವೇರಿಸಿದರು. ಮಾಜಿ ತಾಲೂಕು ಪಂಚಾಯತ್ ಸದಸ್ಯ ಕೃಷ್ಣ ಅಮೀನ್ , ಮಹಮ್ಮಾಯಿ ದೇವಸ್ಥಾನದ ಆಡಳಿತ ಮಂಡ:ಳಿಯ ಅಧ್ಯಕ್ಷರಾದ ಕೃಷ್ಣ ಶೆಟ್ಟಿಗಾರ್,ಉಪಾಧ್ಯಕ್ಷ ಜಯಂತ್ ಶೆಟ್ಟಿಗಾರ್,ಜೀಣೋಧ್ದಾರ ಸಮಿತಿ ಅಧ್ಯಕ್ಷರಾದ ಸಂಜೀವ ಪೂಜಾರಿ, ಸುಧಾಕರ ಪಾತ್ರಿ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *