ಸುದ್ದಿ9 ಕೈಕಂಬ:ವಾಮಂಜೂರು ಶ್ರಮಿಕ ಸಂತ ಜೋಸೆಫ್ರ ನೂತನ ಸಭಾ ಭವನದ ಶಿಲಾನ್ಯಾಸವು ಆ.31ರಂದು ವಾಮಂಜೂರು ಸಂತ ಜೋಸೆಫರ ಚರ್ಚ ಆವರಣದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಶಿಲಾನ್ಯಾಸ ನೆರವೇರಿಸಿದರು.
ಕುಲಶೇಖರ ಚಚರ್್ನ ಧರ್ಮಗುರುಗಳಾದ ವಂ. ಫಾ. ವಲೇರಿಯನ್ ಪಿಂಟೋ ಆಶೀರ್ವಚನ ನೀಡಿದರು.ಅಧ್ಯಕ್ಷತೆಯನ್ನು ಚಚ್ನ ಧರ್ಮಗುರುದಗಳು ಸಿಪ್ರಿಯಾನ್ ಪಿಂಟೊ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಐವನ್ ಡಿ.ಸೋಜ, ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಮಹಾಬಲ ಮಾರ್ಲ,ತಿರುವೈಲ್ ವಾರ್ಡ ಕೋಪರ್ೆರರಟರ್ ಹೇಮಲತಾ ಆರ್ ಸಾಲಿಯಾನ್ ಜಿಲ್ಲಾ ಪಂಚಾಯತ್ ಸದಸ್ಯ ಮೆಲ್ವಿನ್ ಡಿ ಸೋಜಾ, ರೋಹನ್ ಮೊಂತೇರೊ , ಉಪಾಧ್ಯಕ್ಷ ರೋಶನ್ ಕಾಮತ್, ಕಾರ್ಯಧಶರ್ಿ ಜೋಕಿಂ ಡಿ ಸೋಜ, ಹಾಗೂ ಚಚ್ ಪಾಲನಾ ಸದಸ್ಯರು ಕ್ರೈಸ್ತ ಭಾಂದವರು ಉಪಸ್ಥಿತರಿದ್ದರು.
