ಉಡುಪಿ: ಪರ್ಕಳ ಪ್ರೌಡ ಶಾಲೆ ಮತ್ತು ಜೇಸಿಐ ಪರ್ಕಳ ಇದರ ವತಿಯಿಂದರಾಷ್ಟಿಯ ಭಾವೈಕ್ಯತಾ ದಿನಾಚರಣೆ ಅಂಗವಾಗಿ ಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ನಾಗರಿಕರಿಗೆ ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭ ಫೆ.2 ರಂದು ನಡೆಯಿತು.
ಕಾರ್ಯಕ್ರಮದಲ್ಲಿಶಾಲೆಯಮುಖ್ಯಶಿಕ್ಷಕರು.ಜೆಸಿಯಅದ್ಯಕ್ಷದೇವೇಂದ್ರನಾಯಕ್,ಮರಿಯಪ್ಪಮುಂತಾದವರಿದ್ದರು.ವಲಯಉಪಾದ್ಯಕ್ಷರಾಘವೇಂದ್ರ ಪ್ರಭುಕರ್ವಾಲು ಮಾಹಿತಿ ನೀಡಿದರು.
