ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಳದ ಜೀರ್ಣೋದ್ಧಾರದ ಪ್ರಕ್ರೀಯೆಯಲ್ಲಿ ಅಡ್ಯಾರ್ ಸಹ್ಯಾದ್ರಿ ಇಂಜಿನಿಯರಿಂಗ್  ಕಾಲೇಜು ಮತ್ತು ಮ್ಯಾನೆಜ್ ಮೆಂಟ್ ಇಲ್ಲಿಯ ಎನ್ ಎಸ್ ಎಸ್ ಘಟಕದ ವಿದ್ಯಾರ್ಥಿಗಳು ಪೊಳಲಿ ದೇವಳದಲ್ಲಿ ಕರಸೇವೆಯಲ್ಲಿ  ಪಾಲ್ಗೊಂಡಿದ್ದರು.15vp karaseve

15vp karaseve

ರಮೇಶ್ ಕೆ.ಜಿ., ನವೀನ್,  ಪದ್ಮನಾಭ .ಬಿ ,  ಅಂಕಿತ್ ಕುಮಾರ್, ಪಿಲಾರ್, ಎನ್ ಎಸ್ ಎಸ್ ಘಟಕದ ಯೋಜನಾಧಿಕಾರಿ ಶ್ರೀ ಲತಾ, ಮ್ಯಾನೆಜ್‍ಮೆಂಟ್ ಟ್ರಸ್ಟಿ  ಅಮ್ಮುಂಜೆಗುತ್ತು ದೇವ್ ದಾಸ್ ಹೆಗ್ಡೆ  ವಿದ್ಯಾರ್ಥಿಗಳೊಂದಿಗೆ  ಕರಸೇವೆಯಲ್ಲಿ  ಭಾಗವಹಿಸಿದ್ದರು.

 

 

By Suddi9

Leave a Reply

Your email address will not be published. Required fields are marked *