ಕೈಕಂಬ: ಗಂಜಿಮಠ ಗಾಮ್ರದ ಗುರುಪುರಕೈಕಂಬದ ಹಿರಿಯ ಕಾಗ್ರೇಸ್ ಕಾರ್ಯಕರ್ತ ವಾಸು ಸಪಲಿಗ (70 ) ಗುರುವಾರ ನಿಧನ ಹೊಂದಿದರು. ಹಲಾವಾರು ವರ್ಷಗಳಿಂದ ಕಾಂಗ್ರೇಸ್ ಸಕ್ರೀಯ ಕಾರ್ಯಕರ್ತರಾಗಿ ದುಡಿದ ಅವರಿಗೆ ಒರ್ವ ಗಂಡು ನಾಲ್ಕು ಹೆಣ್ಣು ಮಕ್ಕಳನ್ನು ಹಾಗೂ ಅಪಾರ ಬಂದುವರ್ಗದವರನ್ನು ಅಗಲಿದ್ದಾರೆ.30

ಅವರ ನಿಧನಕ್ಕೆ ಶಾಸಕ ಮೊಹಿದ್ದೀನ್ ಬಾವ, ಕೆ.ಪಿಸಿಸಿ ಸದಸ್ಯ ಪ್ರತ್ವಿರಾಜ್, ಜಿ.ಪಂ.ಸದಸ್ಯ ಯು.ಪಿ.ಇಬ್ರಾಹಿಂ, ತಾ.ಪಂ.ಸದಸ್ಯ ಸುನೀಲ್ ಹಾಗೂ ಹಲಾವಾರು  ಮುಖಂಡರು ಸಂತಾಪ ಸೂಚಿಸಿದ್ದಾರೆ.

 

By suddi9

Leave a Reply

Your email address will not be published. Required fields are marked *