ಸುದ್ದಿ9:ತೈಲ ಕಂಪೆನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್ಗೆ 1.09 ರರೂ.ಗಳಷ್ಟು ಇಳಿಕೆಯಾಗಿದ್ದರೆ ಡೀಸೆಲ್ ಬೆಲೆ ಪ್ರತಿ ಲೀಟರ್ಗೆ 50ಪೈಸೆ ಏರಿಕೆಯಾಗಿದೆ.
ಅಂತರಾಷ್ರ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿಕೆಯಾಗಿರುವ ಕಾರಣ ತೈಲ ಕಂಪೆನಿಗಳು ಈ ದರ ಪರಿಷ್ಕ್ರರಣೆ ಮಾಡಿವೆ ಎಂದು ಮೂಲಗಳು ತೀಲಿಸಿವೆ.
ಪರಿಷ್ಕ್ರತ ದರಗಳು ಗುರುವಾರ ಮಧ್ಯರಾತ್ತಿಯಿಂದಲೇ ಜಾರಿಗೆ ಬಂದಿವೆ

unleadeddiesel

By suddi9

Leave a Reply

Your email address will not be published. Required fields are marked *