ಫರಂಗಿಪೇಟೆ : ಸುಜೀರು ಶ್ರೀ ಅರಸು ವೈದ್ಯನಾಥ ದೂಮಾವತಿ ಬಂಟ ದೈವಸ್ಥಾನ ದ ಶ್ರೀ ಧರ್ಮ ದೈವಗಳ ನೂತನ ಶಿಲಾಮಯ ಭಂಡಾರ ದ ಮನೆಯಲ್ಲಿ ನಡೆಯುವ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕದ ಪ್ರಯುಕ್ತ   ಶ್ರೀ ಕ್ಷೇತ್ರದಲ್ಲಿ   ಸುಜೀರು ಗುತ್ತು  ದಿ ಐತಪ್ಪ ಆಳ್ವ ವೇದಿಕೆಯಲ್ಲಿಸಾಂಸ್ಕ್ರತಿಕ ಕಾರ್ಯಕ್ರಮ ನಡೆಯುತ್ತಿದ್ದು ಶ್ರೀಮತಿ ಮತ್ತು ಶ್ರೀ  ರವೀಂದ್ರ ಕಂಬಳಿ ಸುಜೀರು ಬೀಡು  ಇವರ ಪ್ರಾಯೋಜಕತ್ವ ದಲ್ಲಿ   ವಿಧುಷಿ ಶ್ರೀಮತಿ ಸುಚಿತ್ರ ಹೊಳ್ಳ ಮತ್ತು ಬಳಗದವರಿಂದ ಸಂಗೀತ ಕಚೇರಿ ನಡೆಯಿತು IMG_4459_resize

By suddi9

Leave a Reply

Your email address will not be published. Required fields are marked *