ಫರಂಗಿಪೇಟೆ : ಸುಜೀರು ಶ್ರೀ ಅರಸು ವೈದ್ಯನಾಥ ದೂಮಾವತಿ ಬಂಟ ದೈವಸ್ಥಾನ ದ ಶ್ರೀ ಧರ್ಮ ದೈವಗಳ ನೂತನ ಶಿಲಾಮಯ ಭಂಡಾರ ದ ಮನೆಯಲ್ಲಿ ನಡೆಯುವ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕ ದ ಪ್ರಯುಕ್ತ ಕ್ಷೇತ್ರದ ಸುಜೇರು ದಿ . ಐತಪ್ಪ ಆಳ್ವ ವೇದಿಕೆಯಲ್ಲಿ ಸಾಂಸ್ಕತಿಕ ಕಾರ್ಯಕ್ರಮಗಳ ಅಂಗವಾಗಿ ಸ್ಥಳೀಯ ಪ್ರತಿಭೆಗಳಿಂದ ನಡೆದ ನೃತ್ಯ ವೈಭವ ಕಾರ್ಯಕಮ ಜರುಗಿತು.










