ಸುದ್ದಿ9 ಕೈಕಂಬ; ಕಟೀಲ್ ಶ್ರೀ ದುರ್ಗಪರಮೇಶ್ವರೀ ದೇವಾಲಯಕ್ಕೆ ವಿಜಯ ಬ್ಯಾಂಕ್ನಿಂದ ಕಾಯಿನ್ ವೆಂಡಿಂಗ್ ಮೆಷಿನ್ ಕೊಡುಗೆ.
ವಿಜಯ ಬ್ಯಾಂಕ್ನಿಂದ ಕಟೀಲ್ ದೇಗುಳಕ್ಕೆ ಕಾಯಿನ್ ವೆಂಡಿಂಗ್ ಮೆಷಿನ್[ನಾಣ್ಯವಿತರಣಾಯಂತ್ರ]ವನ್ನು ಜನವರಿ 22 ಬುಧವಾರ ಕೊಡುಗೆಯಾಗಿ ನೀಡಲಾಯಿತು. ಈಸಂದರ್ಭದಲ್ಲಿ ವಿಜಯಬ್ಯಾಂಕ್ ಡಿ.ಜಿ.ಎಮ್ ಕುಸುಮ, ಕಟೀಲ್ ಶಾಖಾಪ್ರಬಂಧಕಿ ವಿನುತಾ ಆಚಾರ್,ದೇವಳದ ಅರ್ಚಕರಾದ ಅನಂತಪದ್ಮನಾಭ ಅಸ್ರಣ್ಣ, ಕಮಾಲಾದೇವಿಪ್ರಸಾದ ಅಸ್ರಣ್ಣ,ಹರಿನಾರಾಯಣ ಅಸ್ರಣ್ಣ, ವೆಂಕಟರಮಣ ಅಸ್ರಣ್ಣ ಮುಂತಾದವರು ಉಪಸ್ಥಿತರಿದ್ದರು.

kateel2

By suddi9

Leave a Reply

Your email address will not be published. Required fields are marked *