ಬಜಪೆ: ಕಟೀಲಿಗೆ ಸಮೀಪದ ಯುವತಿಯೊರ್ವಳನ್ನು ಓಮಿನಿ ಕಾರಿನಲ್ಲಿ ಬಂದು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದ ಮೂಡಬಿದ್ರೆಯ ದಿನೇಶ್ (27) ಹಾಗೂ ನಿತಿನ್ (28) ಎಂಬವರನ್ನು ಬಜಪೆ ಪೋಲಿಸರು ಮಂಗಳವಾರ ಬಂದಿಸಿದ್ದಾರೆ.
ಯುವತಿ ಕಟೀಲಿಗೆ ಯಕ್ಷಗಾನಕ್ಕೆ ತೆರಲಿದ್ದ ವೇಳೆ ಸೋಮವಾರ ರಾತ್ರಿ ಕೃತ್ಯವೆಸಗಿದ್ದು ಸ್ಥಳೀಯರು ನೀಡಿದ್ದ ಮಾಹೀತಿಯಂತೆ ಬಜಪೆ ಪೋಲಿಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ

By suddi9

Leave a Reply

Your email address will not be published. Required fields are marked *