ಫರಂಗಿಪೇಟೆ: ಬಂಟರ ಸಂಘ   ಫರಂಗಿಪೇಟೆ ವಲಯದ  ವಾರ್ಷಿಕ  ಮಹಾಸಭೆ ಯ ಸಂದರ್ಭ ಕಲಿಕೆ ಯಲ್ಲಿ 95 % ಅಂಕ ದಿಂದ  ತೇರ್ಗಡೆ ಗೊಂಡ 2 ವಿದ್ಯಾರ್ಥಿ ಗಳಿಗೆ ಮತ್ತು ಕಳೆದ ಗ್ರಾಮ ಪಂಚಾಯತ್ ಚುನಾವಣಾ ಸಂದರ್ಭದಲ್ಲಿ  ಆಯ್ಕೆ ಗೊಂಡ  ಬಂಟ ಸಮುದಾಯದ ಜನಪ್ರತಿನಿದಿ ಗಳನ್ನೂ ಸನ್ಮಾನಿಸಲಾಯಿತು.IMG_7689

ಅಲ್ಲದೆ ಸುಮಾರು 50 ವಿದ್ಯಾರ್ಥಿ ಗಳಿಗೆ ಸಹಾಯದನ ಹಂಚಲಾಯಿತು , ವೇದಿಕೆ ಯಲ್ಲಿ  ಮುಖ್ಯ ಅತಿಥಿಗಳಾಗಿ  ಕಾಡಬೆಟ್ಟು ಪ್ರಮೋದ್ ರೈ ,  ಕೆ . ರಾಮಕೃಷ್ಣ ರೈ ಕೊಲ್ಲಬೆಟ್ಟು ,  ಪುಷ್ಪರಾಜ್ ಚೌಟ ,ಶ್ರೀ ಜಯರಾಂ ಸಾಮಾನಿ , ಪದ್ಮನಾಭ  ಶೆಟ್ಟಿ ಪುಂಚಮೆ , ಶೈಲಜಾ ಸುಂದರ ಶೆಟ್ಟಿ ಕಲ್ಲತಡಮೆ , ಹರಿಣಾಕ್ಷಿ ಆರ್ ಶೆಟ್ಟಿ ಕೊಳಂಬೆ , ರಾಜಾರಾಂ ಶೆಟ್ಟಿ ಪೆರ್ಲಬೈಲ್ , ಮತ್ತಿತರರು ಉಪಸ್ತಿತರಿದ್ದರು

By suddi9

Leave a Reply

Your email address will not be published. Required fields are marked *