ಸುದ್ದಿ9 ಕೈಕಂಬ; ಶ್ರೀ ಕ್ಷೇತ್ರ  ಧರ್ಮಸ್ಥಳ  ಮಂಜುನಾಥೇಶ್ವರ  ಕ್ರಪಾಪೋಷಿತ  ಯಕ್ಷಗಾನ ಮಂಡಳಿ  ಇವರು  ಎಪ್ರಿಲ್ 6. ಭಾನುವಾರ ಶ್ರೀಮತಿ ಮತ್ತು  ಶ್ರೀಮಾನ್  ಕಮಲಾಕ್ಷ ಎನ್ .ಜಿ ಗುರುಪುರ   ಹಾಗೂ   ಶ್ರೀಮತಿ ಸುಶೀಲ ಭಂಡಾರಿ ಮತ್ತು ಮಕ್ಕಳು  ಗುರುಪುರ ಇವರು.                                                           ‘ ಶ್ರೀ ಧರ್ಮಸ್ಥಳ  ಕ್ಷೇತ್ರ ಮಹಾತ್ಮೆ  ‘

sri_manjunatha
Sri dhrmasthla ksetra mhathme

ಎಂಬ ನೂತನ ಪೌರಾಣಿಕ  ಕಥಾಭಾಗವನ್ನು   ಗುರುಪುರ ಜಂಗಮ ಮಠದ  ವಠಾರದಲ್ಲಿ  ಸೇವೆ ಬಯಲಾಟವಾಗಿ ಆಡಿಸುವರು .ರಾತ್ರಿ 8.30ಕ್ಕೆ ಚೌಕಿಯಲ್ಲಿ  ಮಹಾಪೂಜೆ ನಡೆದು ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ಜರಗಲಿದೆ . ಎಂದು ತಿಳಿಸಿದರು

By suddi9

Leave a Reply

Your email address will not be published. Required fields are marked *