ಶ್ರೀ ನಾಗ ಬ್ರಹ್ಮ ಸನ್ನಿದಿ ಶ್ರೀ ಕೋರ್ದಬ್ಬು ದೈವಸ್ತಾನ ಕುಮುಡೇಲ್ ಇಲ್ಲಿ ೬೫ ವರ್ಷ ಗಳಿಂದ ದೈವದ ಪಾತ್ರಿ ಯಾಗಿ ಸೇವೆ ಗೈದ ಮಾಂಕು ಮುಖಾರಿ ಕುಮುಡೇಲ್ ಹಾಗು ೩೦ ವರ್ಷಗಳಿಂದ ನರ್ತನ ಸೇವೆ ಗೈದ ನೋಣಯ್ಯ ನಲಿಕೆ ಕೆಂಜಿಲ ಇವರನ್ನು ಈ ವರ್ಷದ ನೇಮೋತ್ಸವದ ಶುಭ ಸಂದರ್ಭ ದಲ್ಲಿ ಬಂಗಾರದ ಬಳೆ ತೊಡಿಸಿ ಗೌರವಿಸಲಾಯಿತು. ಆಡಳಿತ ಮುಕ್ತೇಸರರು , ಗುರಿಕಾರರು , ಊರವರ ಸಮ್ಮುಕದಲ್ಲಿ ಗೌರವಿಸಲಾಯಿತು.

