ಕೈಕಂಬ: ಬೆಂಜನಪದವು ರಕ್ಷಿತ್ ನಿಲಯದಲ್ಲಿ ಫೆ.೧೦ರಂದು ಶನಿವಾರ ಕೊರಗಜ್ಜ ದೈವದ ವಾರ್ಷಿಕ ಗಗ್ಗರ ಸೇವೆ ನಡೆಯಿತು.
ಗಣಹೋಮ, ನವಕ ಪ್ರಧಾನ ಹೋಮ, ನೂತನ ಅನ್ನ ಛತ್ರ ಉದ್ಘಾಟನೆ ಹಾಗೂ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.

ಬಳಿಕ ಸ್ವಾಮಿ ಕೊರಗಜ್ಜ ದೈವದ ಗಗ್ಗರ ಸೇವೆಯನ್ನು ಭಕ್ತಾದಿಗಳು ಕಣ್ತುಂಬಿಕೊಂಡರು.






