ಕೈಕಂಬ: ಉಡುಪಿ ಮಣಿಪಾಲದ ಪಕ೯ಳದ ಇನ್ಸಿಟ್ಯೂಟ್‌ ಕರಾಟೆ ಆಂಡ್‌ ಅಲಿಡ್‌ ಆರ್ಟ್ಸ್‌ ಸಂಸ್ಥೆಯು ಮಣಿಪಾಲದ ಆರ್.ಎಸ್.ಬಿ ಸಭಾಭವನದಲ್ಲಿ ಆಯೋಜಿಸಲಾದ 34ನೇಯ ಸ್ಟೇಟ್ ಲೆವೆಲ್ ಇಂಟರ್ ಡೋಜೋ ಕರಾಟೆ ಪಂದ್ಯಾವಳಿಯಲ್ಲಿ ಕೆನರಾ ಹೈಸ್ಕೂಲ್ ಉವ೯ ಶಾಲೆಯ 9 ನೇ ತರಗತಿಯ ವಿದ್ಯಾಥಿ೯ ದಿಶಾನ್ ಶೆಟ್ಟಿ ಕಂಚಿನ ಪದಕ ಪಡೆದಿದ್ದಾನೆ.

ಇವರು ಕರಾಟೆಯಲ್ಲಿ ರೀನಾ ಹಾಗೂ ರಂಜಿತ್ ಸರ್ ರವರ ಶಿಷ್ಯ. ಬಿಜೈಯ ಕುಶಾಂತ್ ಶೆಟ್ಟಿ ಹಾಗೂ ಪೂಣಿ೯ಮಾ ಶೆಟ್ಟಿ ದಂಪತಿಗಳ ಪುತ್ರ.

By suddi9

Leave a Reply

Your email address will not be published. Required fields are marked *