Published On: Mon, Dec 25th, 2023

34ನೇಯ ಸ್ಟೇಟ್ ಲೆವೆಲ್ ಇಂಟರ್ ಡೋಜೋ ಕರಾಟೆ ಪಂದ್ಯಾವಳಿಯಲ್ಲಿ ದಿಶಾನ್ ಶೆಟ್ಟಿಗೆ ಕಂಚಿನ ಪದಕ

ಕೈಕಂಬ: ಉಡುಪಿ ಮಣಿಪಾಲದ ಪಕ೯ಳದ ಇನ್ಸಿಟ್ಯೂಟ್‌ ಕರಾಟೆ ಆಂಡ್‌ ಅಲಿಡ್‌ ಆರ್ಟ್ಸ್‌ ಸಂಸ್ಥೆಯು ಮಣಿಪಾಲದ ಆರ್.ಎಸ್.ಬಿ ಸಭಾಭವನದಲ್ಲಿ ಆಯೋಜಿಸಲಾದ 34ನೇಯ ಸ್ಟೇಟ್ ಲೆವೆಲ್ ಇಂಟರ್ ಡೋಜೋ ಕರಾಟೆ ಪಂದ್ಯಾವಳಿಯಲ್ಲಿ ಕೆನರಾ ಹೈಸ್ಕೂಲ್ ಉವ೯ ಶಾಲೆಯ 9 ನೇ ತರಗತಿಯ ವಿದ್ಯಾಥಿ೯ ದಿಶಾನ್ ಶೆಟ್ಟಿ ಕಂಚಿನ ಪದಕ ಪಡೆದಿದ್ದಾನೆ.

ಇವರು ಕರಾಟೆಯಲ್ಲಿ ರೀನಾ ಹಾಗೂ ರಂಜಿತ್ ಸರ್ ರವರ ಶಿಷ್ಯ. ಬಿಜೈಯ ಕುಶಾಂತ್ ಶೆಟ್ಟಿ ಹಾಗೂ ಪೂಣಿ೯ಮಾ ಶೆಟ್ಟಿ ದಂಪತಿಗಳ ಪುತ್ರ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter