YER_3108

YER_3231

YER_3115

ಸುದ್ದಿ9ಮುಲ್ಕಿ; ಶಾಂಭವಿ ನದಿ ತಟದಲ್ಲಿರುವ ಬಪ್ಪನಾಡು ಬಡಗುಹಿತ್ಲು ನಾಗ ಸಾನಿಧ್ಯದಲ್ಲಿ ಗುರುವಾರ ರಾತ್ರಿ ಚತುಃಪವಿತ್ರ ನಾಗಮಂಡಲ ನೇರವೇರಿತು.
ಸುವರ್ಣ ಕಕರ್ೇರ, ಸಾಲಿಯಾನ್, ಕೋಟ್ಯಾನ್ ಮತ್ತು ಆಚಾರ್ಯ ಕುಟುಂಬಿಕರ ಸೇವಾ ಕೈಂಕರ್ಯ ರೂಪದಲ್ಲಿ ನಾಗಮಂಡಲ ನೇರವೇರಿತು. ಬ್ರಹ್ಮಶ್ರೀ ಶಿಬರೂರು ಗೋಪಾಲಕೃಷ್ಣ ತಂತ್ರಿ ಹಾಗೂ ಬಪ್ಪನಾಡು ದೇವಳದ ಹಿರಿಯ ಅರ್ಚಕ ವೇದಮೂತರ್ಿ ಬಿ.ಕೃಷ್ಣದಾಸ್ ಭಟ್ ನೇತೃತ್ವದಲ್ಲಿ ವೈದಿಕ ವಿಧಿವಿಧಾನ ನಡೆದ ಬಳಿಕ ನಾಗಪಾತ್ರಿ ವೇದಮೂತರ್ಿ ಸಗ್ರಿ ಗೋಪಾಲಕೃಷ್ಣಸಾಮಗ ಮತ್ತು ಕೃಷ್ಣಪ್ರಸಾದ್ ವೈದ್ಯ ಹಾಗೂ ಬಳಗದವರಿಂದ ನಾಗಮಂಡಲ ಸೇವೆ ಜರಗಿತು.
ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಮಾಜಿ ಕೇಂದ್ರ ಸಚಿವ ಬಿ.ಜನಾರ್ಧನ ಪೂಜಾರಿ, ರಾಜ್ಯ ಯುವಜನ ಮತ್ತು ಕ್ರೀಡಾ ಸಚಿವ ಅಭಯಚಂದ್ರ ಶೆಟ್ಟಿ ಮತ್ತು ಜೆ.ಕೃಷ್ಣ ಪಾಲೇಮಾರ್, ಡಾ.ಮೋಹನ ಆಳ್ವ ಮೂಡಬಿದಿರೆ, ಹರಿಕೃಷ್ಣ ಪುನರೂರು, ಜಯ ಸಿ. ಸುವರ್ಣ, ಕಟೀಲು ವಸುದೇವ ಅಸ್ರಣ್ಣ, ಕಟೀಲು ಲಕ್ಷ್ಮೀನಾರಾಯಣ ಅಸ್ರಣ್ಣ, ನಾಗಪಾತ್ರಿ ವಾಸುದೇವ ಆಚಾರ್ಯ ಕುಕ್ಕುಂಜೆ, ಯು.ವೇದವ್ಯಾಸ ಶೆಣೈ, ಕಟೀಲು ಅನಂತಪದ್ಮನಾಭ ಅಸ್ರಣ್ಣ, ವಾದಿರಜ ಉಪಾಧ್ಯಾಯ ಕೊಲಕಾಡಿ, ದುಗ್ಗಣ್ಣ ಸಾವಂತರು, ಉಮಾನಾಥ ಕೋಟ್ಯಾನ್, ಪದ್ಮನಾಭ ಕೊನರ್ಾಯ, ಶ್ರೀಪತಿ ಕೊನಾರ್ಯ, ರಾಮಪ್ಪ ಪೂಜಾರಿ, ಬಿ.ಪಿ.ಕಕರ್ೇರ, ಮನೋಹರ ಶೆಟ್ಟಿ, ನಾಗಮಂಡಲ ಸಮಿತಿಯ ಕದ್ರಿ ನವನೀತ ಶೆಟ್ಟಿ, ಮೊಹನ್ದಾಸ್ ಸುವರ್ಣ, ಲೀಲಾಕ್ಷ ಬಿ.ಕಕರ್ೇರ, ಹರೀಶ್ ಕಕೇರ, ನೀಲಾಕ್ಷ ಕೆ.ಸುವರ್ಣ, ಸುನೀಲ್ ಆಳ್ವ, ಲೋಹಿತಾಶ್ವ ಸುವರ್ಣ ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *