ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಎ.05ರಂದು ಮಂಗಳವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು… * * 
- *ನಾರಾಯಣ ಬಂಗೇರ, “ಚಾಮುಂಡೇಶ್ವರೀ ಪ್ರಸನ್ನ”, ಬಾರಾಡಿ, ಮುರಪದವು, ಕಾಂತಾವರ.
- *ಬೊಳ್ಳೊಳ್ಳಿಮಾರು ದಿ| ಪದ್ಮಾವತಿ ಶಾಂತರಾಮ ಹೆಗ್ಡೆ ಸ್ಮರಣಾರ್ಥ ಮಕ್ಕಳು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
- *ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶದ ಪ್ರಯುಕ್ತ ಕಡಂಬಾರು ವಯಾ ಮಂಜೇಶ್ವರ.
- *ಮೈನಾ ಗೌರಿ ಶಂಕರ ರೈ, ದೆಪ್ಪುಣಿಗುತ್ತು ಮನೆ, ಕುಂಜತ್ತಬೈಲು.
- *ಉಜ್ವಲ್ ಪ್ರಭು, ಯು.ಆರ್. ಪ್ರಾಪರ್ಟಿಸ್, ಪುತ್ತೂರು – ಮಜಲಮಾರ್ ಶ್ರೀ ಉಮಾಮಹೇಶ್ವರ ದೇವಸ್ಥಾನದ ಬಳಿ, ಮುಕ್ವೆ.
- *ಗಣೇಶ್ ರಾವ್, ನಂದಿಕೂರು, ಪಾವಂಜೆ ದೇವಸ್ಥಾನದ ಬಳಿ.
