ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಎ.07ರಂದು ಗುರುವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು… * * 
- * ಸುಂದರ ದೇವಾಡಿಗ, ಲಿಂಗದೋಡಿ ಹೌಸ್, ಗರ್ಡಾಡಿ, ಬೆಳ್ತಂಗಡಿ.
- * ದಿ| ದಾಸು ಪೂಜಾರಿ ಇವರ ಕುಟುಂಬಿಕರ ಸೇವೆ, ಬೊಟ್ಟಿಕೆರೆ ಸೂರಿಂಜೆ ವಯಾ ಕಾಟಿಪಳ್ಳ.
- * ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ, ಬೈಲುಬೀಡಿನ ಬಳಿ, ಕೊಳಂಬೆ, ಬಜಪೆ.
- * ಸುಬ್ಬಣ್ಣ ಪೈ, ‘ಹೊಟೇಲ್ ವಾಸುಕಿ’, ಕಟೀಲು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
- * ಸುಂದರ ಹೊಳ್ಳ, ಸಜಂಕ ಬೆಟ್ಟುಮನೆ, ರಾಯಿ ಕೊಯಿಲ – ಬದನಾಡಿ ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯ ದೇವಸ್ಥಾನದ ವಠಾರ.
- * ಹರೀಶ್ ಶೆಟ್ಟಿ, ‘ಶ್ರೀ ಸಾಯಿ ನಿವಾಸ’, ನಡಿಬೆಟ್ಟು ಹೌಸ್, ಯರ್ಲಪಾಡಿ ವಯಾ ಬೈಲೂರು.
