ಬಂಟ್ವಾಳ : ಮಯ್ಯರಬೈಲು ಇಡ್ಮ ಕೃಷ್ಣಯ್ಯ (84)ಮಾ.11ರಂದು ಶುಕ್ರವಾರ ಮಧ್ಯಾಹ್ನ ಅವರ ಸ್ವಗ್ರಹದಲ್ಲಿ ನಿಧನಹೊಂದಿದರು. ಅವರು ಪತ್ನಿ ಓರ್ವ ಪುತ್ರ ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಭಾಂದವರನ್ನು ಅಗಲಿದ್ದಾರೆ. ಅವರು ಹೆಲ್ತ್ ಡಿಪಾರ್ಟೆಂಟ್ ನಲ್ಲಿ ಕಾರ್ಯ ನಿರ್ವಹಿಸಿ ರಿಟೈರ್ಡ್ ಆಗಿದ್ದರು.WhatsApp Image 2022-03-16 at 3.09.34 PM

By suddi9

Leave a Reply

Your email address will not be published. Required fields are marked *