ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಜ.30ರಂದು ಭಾನುವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳುimages-1

  • *ಶ್ರೀ ಗೋಪಾಲಕೃಷ್ಣ ಸೇವಾ ಟ್ರಸ್ಟ್ ಜೋಡುಕಟ್ಟೆ ತೆಕ್ಕಾರು.
  • *ಪಡು ಹತ್ತು ಸಮಸ್ತರು ಪಡುಬೊಂಡಂತಿಲ ವಯಾ ನೀರುಮಾರ್ಗ.
  • *ನವಚೇತನ ಯುವಕ ಮಂಡಲ‌ ಸಾಲೆತ್ತೂರು ಶಾಲಾ ಬಳಿ.
  • *ಗುಂಡಾಳ‌ ಹತ್ತು ಸಮಸ್ತರು ಬಡಗ ಬೆಳ್ಳೂರು ಬಂಟ್ವಾಳ.
  • *ಕಟೀಲು ದಿ| ಸದಾನಂದ ಆಸ್ರಣ್ಣರ ಸ್ಮರಣಾರ್ಥ ಅನಂತ ಆಸ್ರಣ್ಣ ಮತ್ತು ಸಹೋದರರು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
  • *ಸುರೇಶ ಪೂಜಾರಿ ಬೈಲುಮನೆ ಪರಂಪಳ್ಳಿ ಸಾಲಿಗ್ರಾಮ‌‌ ಸ್ಯಾಬರಕಟ್ಟೆಯಲ್ಲಿ.

*ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.*

By suddi9

Leave a Reply

Your email address will not be published. Required fields are marked *