ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಜ.25ರಂದು ಮಂಗಳವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…
- *ಕಿಲೆಂಜೂರು ಹತ್ತು ಸಮಸ್ತರು.
- *ಸಮಾಜ ಸೇವಾ ಸಂಘ (ರಿ) 62ನೇ ತೋಕೂರು ರಾಂಪಾಲ್ ಎಮ್.ಎಸ್.ಇ.ಝಡ್ ಕಾಲನಿ.
- *ಮನೋಜ್ ಕುಮಾರ್ ಶೆಟ್ಟಿ ಟ್ರೈಡೆಂಟ್ ಇನ್ಫ್ರಾಸ್ಟ್ರಕ್ಚರ್ ಶ್ರೀ ಮಂಗಳಾದೇವಿ ದೇವಸ್ಥಾನ ವಠಾರದಲ್ಲಿ.
- *ಶ್ರೀ ದುರ್ಗಾಪರಮೇಶ್ವರೀ ಸೇವಾ ಬಯಲಾಟ ಸಮಿತಿ ಮಂಚಿ ಕುಕ್ಕಾಜೆ ಬಂಟ್ವಾಳ.
- *ಜಗದೀಶ ಶೆಟ್ಟಿ ಪತ್ನಿ ಮತ್ತು ಮಕ್ಕಳು ಕರಂಬಾರುಗುತ್ತು ಮಳವೂರು ಮಂಗಳೂರು.
- *ಭಕ್ತ ವೃಂದ ಪೆರುವಾಜೆ ಶಾಲಾ ಬಳಿ ವಯಾ ಬೆಳ್ಳಾರೆ.
ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.
