ಕೈಕಂಬ: ತಾಲೂಕಿನ ಇರುವೈಲು ಗ್ರಾಮದ ಬಟಾರ ಮನೆ ಮುತ್ತುಶ್ರೀ (90) ಅವರು ಜ.16ರಂದು ಭಾನುವಾರ ನಿಧನರಾದರು. ಮೃತರು ಹೈಕೋರ್ಟ್ ಹಿರಿಯ ವಕೀಲ ಐ.ತಾರಾನಾಥ ಪೂಜಾರಿ ಸಹಿತ ಮೂವರು ಪುತ್ರರನ್ನು ಮೂವರು ಪುತ್ರಿಯರನ್ನು ಅಳಿಯಂದಿರು, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
SUDDI9 MEDIA NETWORK