ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ  ಜ.05ರಂದು ಬುಧವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…hqdefault

*ಕೊರಗ ಶೆಟ್ಟಿ ಅರ್ಕೆದೊಟ್ಟು ಮನೆ ಮೂಡುಪಡುಕೋಡಿ ಬಂಟ್ವಾಳ

*ದಿ| ಹರಿಶ್ಚಂದ್ರ ಚೌಟರ ಸ್ಮರಣಾರ್ಥ ಸುಪ್ರೀತ್ ಚೌಟ ಮಣಿಹಳ್ಳ ಬಂಟ್ವಾಳ ಕಸಬ.

*ದಿ| ಭೋಜ ಮೂಲ್ಯರ ಸ್ಮರಣಾರ್ಥ ಪತ್ನಿ ಮತ್ತು ಮಕ್ಕಳು ಅತ್ತೂರು ಕೆಮ್ರಲ್ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ

*ರಮಾಮಣಿ ಉಮೇಶ್ ಶೆಟ್ಟಿ ‘ಮಹಾದುರ್ಗಾ ನಿಲಯ’ ಅವರಾಲುಮಟ್ಟು ಪಡುಬಿದ್ರಿ.

*ಬಿ‌.‌ಜಯಕುಮಾರ್ ಜಯದೇವಿ ಮಲ್ಲಾರು ಕಾಪು – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.

*ಶಾರದಾ ಯಕ್ಷಗಾನ ಮಂಡಳಿ (ರಿ) ಶ್ರೀ ಸೋಮನಾಥಧಾಮ ಪೆರ್ಮುದೆ ವಯಾ ಬಜಪೆ.

ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.

By suddi9

Leave a Reply

Your email address will not be published. Required fields are marked *